Wednesday, June 22, 2011

She is Beautiful

ಭೂಮಿ ಎಂಬ ಗ್ರಹಕ್ಕೆ ನಮ್ಮ ಹಿರಿಯರು ತಾಯಿ ಎಂದು ಕರೆದು ಭೂಮಾತೆ ಎಂಬ ಅಭಿಧಾನ ಕೊಟ್ಟರು.ತೇಜಸ್ವಿ ಎಂಬ ಮಾಯಾವಿ ತನ್ನ ಕಥೆಗಳಲ್ಲಿ ಅಡಗಿಸಿಟ್ಟು ಹೋದ ಕಾಡು,ಪಕ್ಷಿ ಸಂಕುಲ,ಪ್ರಾಣಿ ಸಂಕುಲ,ಬೇಟೆ,ವಿಜ್ಞಾನ-ತಂತ್ರಜ್ಞಾನ,ಯುದ್ದ,ಪ್ರಕೃತಿ ವಿಕೋಪ ಇದೆಲ್ಲದರ ಚಿತ್ರಣ ಕ್ಷಣ ಕಾಲ ಕಣ್ಮುಂದೆ ಬಂದು ನಿಲ್ಲುತ್ತದೆ,ಪ್ರಕೃತಿಯನ್ನು ರಕ್ಷಿಸಲು ಮುಡುಪಾಗಿಟ್ಟ ಮಹಾನುಭಾವರಿಗೆ WORTH DYING FOR! ಎಂಬ ಪುಟ್ಟ ಸಂದೇಶದೊಂದಿಗೆ ನಮನ ಸಲ್ಲಿಸುತ್ತದೆ ಇಲ್ಲಿರುವ ಚಿತ್ರಣ.She is BEAUTIFUL.Go Green.Avoid Global Warming!!